❤🔥❤🔥❤🔥ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯಿಂದ 'ಹೆಲ್ತ್ ರಾಗಿ ಮಾಲ್ಟ್ 'ಹೊಸ ಯೋಜನೆ ಜಾರಿ. ❤🔥❤🔥❤🔥
ಹೊಸದಾಗಿ ಸಾಯಿ ಶ್ಯೂರ್ ಹೆಲ್ತ್ ರಾಗಿ ಮಾಲ್ಟ್ಸಾಯಿ ಶ್ಯೂರ್ ಹೆಲ್ತ್ ರಾಗಿ ಮಾಲ್ಟ್ ಪ್ರತಿ ಮಗುವಿಗೆ 05 ಗ್ರಾಂ ನಂತೆ ಹಾಲಿನ ಜೊತೆಗೆ ಮಿಕ್ಸ್ ಮಾಡಿ ವಾರದಲ್ಲಿ ಮೂರು ದಿನ ಮಾತ್ರ ಅಂದರೇ ಸೋಮವಾರ,ಬುಧವಾರ ಹಾಗೂ ಶುಕ್ರವಾರ implementation ಮಾಡಲು ತಿಳಿಸಿದೆ ಹಾಗೆಯೇ ಯಥಾ ಪ್ರಕಾರ ಕ್ಷೀರ ಭಾಗ್ಯ ವಾರದಲ್ಲಿ 05 ದಿನ ಇರುತ್ತದೆ. ಈಗಾಗಲೇ ನಾಳೆ ಅಥವಾ ನಾಡಿದ್ದು ಇಲಾಖಾ ಆದೇಶ ವಾಗಲಿದೆ🥛🥛🥛🥛